Politics of Education ಭಾರತೀಯ ಹಾಗೂ ಪಾಶ್ಚಾತ್ಯ ಶಿಕ್ಷಣ ಪದ್ಧತಿ: ವ್ಯತ್ಯಾಸಗಳ ಕುರಿತು ಒಂದು ವಿವೇಚನೆ * ಡಾ. ರಾಜಾರಾಮ ಹೆಗಡೆ ಭಾರತಕ್ಕೆ ಸಂಬಂಧಿಸಿದಂತೆ ಎರಡು ವಿಭಿನ್ನ ಪ್ರಕಾರದ ಶಿಕ್ಷಣ ಪದ್ದತಿಗಳ ಕುರಿತು ಮಾತನಾಡಲಾಗುತ್ತದೆ. ಒಂದು ವಸಾಹತು ಪೂರ್ವ ಕಾಲದಲ್ಲಿ ಪ್